Baxmayaraq ki Google Play Servisləri paketi ilə oyandırmaların görünməsi,Google cloud Mesajlaşma programına baxmayaraq çoxlu enerji qənaəti edə bilər
ಗೂಗಲ್ ಪ್ಲೇ ಸರ್ವೀಸಸ್ ಪ್ಯಾಕಜ್ ವೇಕ್‌ಲಾಕ್ ಅಂಕಿಅಂಶಗಳ ಮೇಲ್ಭಾಗದಲ್ಲಿ ಕಾಣಿಸಿಕೊಂಡರೂ ಸಹ, ಇದು ಗೂಗಲ್ ಕ್ಲೌಡ್ ಮೆಸೇಜಿಂಗ್ ಸೇವೆಯ ಮೂಲಕ ಬಹಳಷ್ಟು ವಿದ್ಯುತ್ತನ್ನು ಉಳಿಸುತ್ತದೆ. ನಿಮ್ಮ ಬಹುಪಾಲು ಅಧಿಸೂಚನೆಗಳು ಹಾಗು ತ್ವರಿತ ಸಂದೇಶಗಳು ಈ ಸೇವೆಯ ಮೂಲಕ ಹಾದು ಹೋಗುತ್ತವೆ. ಆದ್ದರಿಂದ ಈ ಪ್ಯಾಕೆಜ್ ಹಲವಾರು ವೇಕ್‌ಲಾಕ್‌ಗಳನ್ನು ಪ್ರಚೋದಿಸಬೇಕಾಗುತ್ತದೆ.